"ಇದು ಹೊಸ ಭಾರತ" ಎಂದು ಸೇನಾ ಶ್ವಾನಗಳು ಯೋಗ ಮಾಡುತ್ತಿರುವ ಚಿತ್ರವನ್ನು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ ಅವರಿಗೆ ಗೃಹ ಸಚಿವ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.<br /><br />Rahul Gandhi's tweet on International Yoga Day, in which he posted Army's dog squad performing Yoga recieves huge criticism. Home minister Amit Shah also blames Rahul Gandhi for his 'Negativity'